ಶನಿವಾರ, ಫೆಬ್ರವರಿ 7, 2026

ಬಸವರಾಜ ಕುರಗುಂದ ಶಿಕ್ಷಕರಿಂದ ಪ್ಲೆಕ್ಸ್ ದೇಣಿಗೆ | Flex doneted by BASAVARAJ KURUGUNDA SIR

 ಬಸವರಾಜ ಕುರಗುಂದ ಶಿಕ್ಷಕರಿಂದ 15000 /- ಮೌಲ್ಯದ ಪ್ಲೆಕ್ಸ್ ದೇಣಿಗೆ :-


ಪ್ಲೇಕ್ಸ್ ವ್ಯವಸ್ಥೆಗೊಳಿಸುವ ಸೇವೆಯನ್ನು ನೀಡಿದ ಯಲಬುರ್ಗಾ ತಾಲೂಕಿನ "ವಿಶ್ವಬಂಧು ಸೇವಾ ಗುರುಬಳಗ"





ಶುಕ್ರವಾರ, ಫೆಬ್ರವರಿ 6, 2026

ಶಾಲಾ ಧ್ವಜದಕಟ್ಟೆ | FLAG PLOTFORM

 2025 - 26 ನೇ ಸಾಲಿನಲ್ಲಿ ನಿರ್ಮಾಣಗೊಂಡ ಶಾಲಾ ಧ್ ಧ್ವಜದ ಕಟ್ಟೆ  :-


ನೂತನ ಧ್ವಜದ ಕಟ್ಟೆಗೆ ಅಂದಚಂದಗೊಳಿಸುತ್ತಿರುವ ಹಿರಿಯ ವಿದ್ಯಾರ್ಥಿಗಳು



ನಮ್ಮೂರ ಶಾಲಾ ರಂಗಮಂದಿರ | SCHOOL STAGE



ಶಾಲಾ ರಂಗಮಂದಿರದಲ್ಲಿ ನಡೆದ 2026  ನೇ ಸಾಲಿನ ಗಣರಾಜ್ಯೋತ್ಸವ 👇👇


ನಮ್ಮೂರ ಶಾಲಾ ರಂಗಮಂದಿರದ ಉದ್ಘಾಟನೆ ಕಲಕಬಂಡಿ ಹಿರಿಯರು ಹಾಗೂ ಗ್ರಾಮಸ್ಥರಿಂದ

👇👇👇


ರಂಗಮಂದಿರದಲ್ಲಿ ಕಾರ್ಯಕ್ರಮದ ಪೂರ್ವ ಸಿದ್ದತೆ 👇



ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಗುರುತಿನ ಚೀಟಿ ವಿತರಣೆ | ID CARDS DISTRIBURION FOR STUDENTS (GIVEN BY DONARS)

 

ಶ್ರೀ ಅಮರಯ್ಯ ಗುಂಡಯ್ಯ ನಡುವಿನಮನಿ ಸಾ//ಮಾಟರಂಗಿ ಇವರು ನಮ್ಮ ಕಲಕಬಂಡಿ ಶಾಲೆಯ  ವಿದ್ಯಾರ್ಥಿಗಳಿಗೆ I D ಕಾರ್ಡ್ ಗಳನ್ನು ಮಾಡಿಸಿಕೊಟ್ಟಿರುತ್ತಾರೆ. ಇವರಿಗೆ ನಮ್ಮ  ಶಾಲೆಯ SDMC ಅಧ್ಯಕ್ಷರು,ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಗುರು ಹಿರಿಯರು,ಪಾಲಕರು, ಪೋಷಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು...💐