👆👆
ಶ್ರೀ ಅಮರಯ್ಯ ಗುಂಡಯ್ಯ ನಡುವಿನಮನಿ ಸಾ//ಮಾಟರಂಗಿ ಇವರು ನಮ್ಮ ಕಲಕಬಂಡಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ I D ಕಾರ್ಡ್ ಗಳನ್ನು ಮಾಡಿಸಿಕೊಟ್ಟಿರುತ್ತಾರೆ. ಇವರಿಗೆ ನಮ್ಮ ಶಾಲೆಯ SDMC ಅಧ್ಯಕ್ಷರು,ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಗುರು ಹಿರಿಯರು,ಪಾಲಕರು, ಪೋಷಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು...💐
@@@@@@@@@@@@@@@@@@@
ಹಳೆಯ ವಿದ್ಯಾರ್ಥಿಗಳಾದ ಶ್ರೀ ಸಂದೀಪ್ ಈಳಿಗೇರ ಹಾಗೂ. ಸುರೇಶ ಕಟ್ಟಿಮನಿ ಇವರು ಇಂದು ನಮ್ಮ ಶಾಲೆಗೆ ಗ್ರೀನ್ ಬೋರ್ಡ್ ನ್ನೂ ಕಾಣಿಕೆಯಾಗಿ ನೀಡಿದ್ದಾರೆ.ಅವರಿಗೆ ನಮ್ಮ ಶಾಲಾ ಸಿಬ್ಬಂದಿ ಹಾಗೂ SDMC ಅಧ್ಯಕ್ಷರು, ಎಲ್ಲಾ ಸದಸ್ಯರ ಮತ್ತು ಮುದ್ದು ವಿದ್ಯಾರ್ಥಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳು 💐... ಹೀಗೆಯೇ ನಮ್ಮೂರ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ವಂದನೆಗಳು....





ಅಮರಯ್ಯ ಆಜ್ಜ, ಸಂದೀಪ, ಮತ್ತು ಸುರೇಶ ಇವರಿಗೆ ಅಭಿನಂದನೆಗಳು ಮತ್ತು ದೇವರು ಇವರಿಗೆ ಇನ್ನು ಹೆಚ್ಚಿನ ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ 🙏🏻
ಪ್ರತ್ಯುತ್ತರಅಳಿಸಿ