ವಾರ್ಷಿಕ ಶಾಲಾ ಸಾಮಾನ್ಯ ಖರ್ಚುಗಳು - school expenditure

ವಾರ್ಷಿಕ ಶಾಲಾ ಸಾಮಾನ್ಯ ಖರ್ಚುಗಳು ಹಾಗೂ ಅಂದಾಜು ವೆಚ್ಚ - school expenditure :-


1) ಶಾಲಾ ಕಛೇರಿ ಖರ್ಚುಗಳು  10000 /-

2) ಸ್ವಚ್ಚತಾ ಕಾರ್ಯ ಖರ್ಚುಗಳು- 3000/-

3) ದಿನಾಚರಣೆ ಖರ್ಚುಗಳು 3000/-

4) ಜಯಂತಿಗಳ ಖರ್ಚುಗಳು 2000/-

5) ಪ್ರತಿಭಾ ಕಾರಂಜಿ ಖರ್ಚು 2000/-

6) ಕಲಿಕಾ ಹಬ್ಬದ ಖರ್ಚುಗಳು 1500/-

7) ಕ್ರೀಡಾಕೂಟ ಖರ್ಚುಗಳು 1000/-

8) ಮು.ಗು ಸಭೆ ಖರ್ಚುಗಳು 2000/-

9) ತರಬೇತಿ ಖರ್ಚುಗಳು 2000/-

10) ಶಾಲಾ ಸಭೆಗಳ ಖರ್ಚುಗಳು 2000/-

11) ಪರೀಕ್ಷಾ ಖರ್ಚುಗಳು 2000/-

12) ಆನ್ ಲೈನ್ ಖರ್ಚುಗಳು 3000/-

13) ವರದಿ ತಯಾರಿ ಖರ್ಚುಗಳು 1000/-

14) ರಿಪೇರಿ ಖರ್ಚುಗಳು 5000/-

15) ಸಾಮಗ್ರಿ ಖರೀದಿ ಖರ್ಚುಗಳು 5000/-

16) ತರಗತಿ ಸಾಮಗ್ರಿ ಖರೀದಿ 5000/-

17) ವೈದ್ಯಕೀಯ ಸಾಮಗ್ರಿ ಖರೀದಿ 1000/-

18) ವಂತಿಕೆಗಳು 1000/-

19) ವಿಶೇಷ ದಿನಗಳ ಖರ್ಚುಗಳು 2000/-

20) ಇತರೆ ಖರ್ಚುಗಳು 5000/-

21) ದಿನಪತ್ರಿಕೆ ಖರ್ಚುಗಳು 1500/-

22) ವಿದ್ಯುತ್ ಬಿಲ್ / ರಿಪೇರಿ ಇತರೆ 5000/-

24) ಪ್ರಚಾರ / ಬ್ಯಾನರ್ ಇತರೆ ಖರ್ಚುಗಳು 5000/-

25) ಸುಣ್ಣ ಬಣ್ಣ ಇತರೆ ಖರ್ಚುಗಳು 5000/-

26) ಅಗ್ನಿ ನಿರೋಧಕ ರಿಫಿಲ್ ಇತರೆ 1000/-

27) ಸಮುದಾಯದತ್ತ ಕಾರ್ಯಕ್ರಮ 1000/-

28) ಸರಸ್ವತಿ ಪೂಜಾ ಕಾರ್ಯಕ್ರಮ 1000/-

29) ಬಹುಮಾನಗಳ ಖರ್ಚುಗಳು 1000/-

30) ಹೊಸ ವರ್ಷಾಚರಣೆ 500/-


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ